ಉಚಿತ ‘ರಬ್ಬರ್ ಟ್ಯಾಪಿಂಗ್ ತರಬೇತಿ’ಗೆ ಅರ್ಜಿ ಆಹ್ವಾನ.

ಉಜಿರೆ ಬಳಿಯ ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ಉಚಿತ ರಬ್ಬರ್ ಟ್ಯಾಪಿಂಗ್ ತರಬೇತಿಗೆ ರೈತರು ನೋಂದಾಯಿಸಿಕೊಳ್ಳಬಹುದು. 18 ರಿಂದ 45 ವರ್ಷದೊಳಗಿನವರು ಈ ತರಬೇತಿಗೆ ಸೈನ್ ಅಪ್ ಮಾಡಬಹುದು. ನವೆಂಬರ್ 19, 2024 ರಿಂದ ನವೆಂಬರ್ 28, 2024 ರವರೆಗೆ … Read More